Shramajeevi Karmika Kalyana Sangha (R) That Thrives on Your Success

ಶ್ರಮಜೀವಿ ಕಾರ್ಮಿಕ ಕಲ್ಯಾಣ ಸಂಘ (ರಿ.) ನಿರಂತರ ನಿಮ್ಮ ಸೇವೆಯಲ್ಲಿ Reg. No. DRB3/SOR/441/2022-23

Find out how!

ಸಂಘದ ಧ್ಯೇಯೋದ್ದೇಶಗಳು:-

ಕಾರ್ಮಿಕ ಕಲ್ಯಾಣ ಸಂಘ

ಕರ್ನಾಟಕ ರಾಜ್ಯ ಅಸಂಘಟಿತ ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಮಾನವ ಸಂಪನ್ಮೂಲ, ರೈತರ ಕಾರ್ಮಿಕರು, ವಾಹನ ಚಾಲಕರು, ಬಂದರು ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಕಾರ್ಖಾನೆಯಲ್ಲಿ ದುಡಿಯುವ ಕಾರ್ಮಿಕರು, ವೈದ್ಯಕೀಯ ಸೇವೆ ಸಲ್ಲಿಸುವ ಕಾರ್ಮಿಕರು, ಬಾರ್ ಅಂಡ್ ರೆಸ್ಟೋರೆಂಟ್‌ ಕಾರ್ಮಿಕರು, ವೈನ್ ಶಾಪ್‌ನಲ್ಲಿ ದುಡಿಯುವ ಕಾರ್ಮಿಕರು, ನೇಯ್ಗೆ ಕಾರ್ಮಿಕರು, ಪೌರ ಕಾರ್ಮಿಕರು ಮೊದಲಾದ ಕಾರ್ಮಿಕರ ಸರ್ವತೋಮುಖ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

…..

ಕರ್ನಾಟಕ ರಾಜ್ಯ ಎಲ್ಲಾ ಕಾರ್ಮಿಕರ ವರ್ಗದವರ ಕುಂದುಕೊರತೆಗಳಿಗೆ ಸ್ಪಂದಿಸುವುದು ಮತ್ತು ಸಮಸ್ಯೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು, ಸಂಬಂಧಪಟ್ಟ ಅಧಿಕಾರಿ ವರ್ಗ ಮತ್ತು ಇಲಾಖೆಗಳೊಡನೆ ಸಹಕರಿಸುವುದು, ಸಂಘದ ಸರ್ವತೋಮುಖ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಕರ್ನಾಟಕ ರಾಜ್ಯದ ಎಲ್ಲಾ ಕಾರ್ಮಿಕರಲ್ಲಿ ಸ್ನೇಹಪರ, ಸಮಾನತೆ, ಜೇಷ್ಠತೆ, ಹಿತಾಸಕ್ತಿ, ಸಹೋದರತೆ, ಸಹಬಾಳ್ವೆ ಮತ್ತು ಸೌಹಾರ್ದತೆ ಮೊದಲಾದ ಉನ್ನತ ಭಾವನೆಗಳನ್ನು ಬೆಳೆಸುವುದು.

ಸಂಘದ ವಿವರ ಮತ್ತು ವಿಳಾಸ:

ಶ್ರಮಜೀವಿ ಕಾರ್ಮಿಕ ಕಲ್ಯಾಣ ಸಂಘ (ರಿ.) ರಿ. ನಂ. DRB3/SOR/441/2022-23 ವಿಳಾಸ: ನಂ. ೧೦, ಮೆಟ್ರೋ ಪಿಲ್ಲರ್ ೫೭, ಸಾರಕ್ಕಿ ಗೇಟ್, ಕನಕಪುರ ರಸ್ತೆ, ಬೆಂಗಳೂರು ೫೬೦೦೭೮ ದೂರವಾಣಿ: +91 63627 92030 ಈಮೇಲ್ ವಿಳಾಸ: info@shramajeevi.in ಕಾರ್ಯವ್ಯಾಪ್ತಿ: ಕರ್ನಾಟಕ ರಾಜ್ಯ

ಸಂಘದ ವತಿಯಿಂದ ರಾಷ್ಟ್ರೀಯ ಮತ್ತು ನಾಡ ಹಬ್ಬಗಳಾದ ಕನ್ನಡ ರಾಜ್ಯೋತ್ಸವ, ಗಣರಾಜ್ಯೋತ್ಸವ, ಕಾರ್ಮಿಕರ ದಿನಾಚರಣೆ, ಗಾಂಧಿ ಜಯಂತಿ, ಅಂಬೇಡ್ಕರ್ ಜಯಂತಿ, ಸ್ವಾತಂತ್ರ ದಿನಾಚರಣೆ ಮೊದಲಾದ ಹಬ್ಬಗಳನ್ನು ಆಚರಿಸುವುದು. ಎಲ್ಲಾ ಕಾರ್ಮಿಕರ ವರ್ಗದವರಿಗೆ ಬೇರೆಯವರಿಂದ ಯಾವುದೇ ವಿಧವಾದ ತೊಂದರೆಗಳಾದಲ್ಲಿ ಅವುಗಳನ್ನು ನಿವಾರಿಸುವುದಲ್ಲಿ ಕಾನೂನು ಸಲಹೆ ಪಡೆಯುವುದು.

ಸದರಿ ಸಂಘವು ತನ್ನ ಧ್ಯೇಯೋದ್ದೇಶಗಳ ಸಾಧನೆಗಳ ಈಡೇರಿಕೆಗಾಗಿ ಇತರ ಸಂಘಗಳ ಜೊತೆಗೂಡಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದಾಗಿರುತ್ತದೆ. ಎಲ್ಲಾ ಕಾರ್ಮಿಕರ ವರ್ಗದವರು ಆಕಸ್ಮಿಕ ಅಪಘಾತ / ಮರಣಕ್ಕೊಳಗಾದಾಗ ಅವರಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ತಾತ್ಕಾಲಿಕ ನೆರವು ನೀಡುವುದು, ವಿಮಾ ಯೋಜನೆ, ಉಳಿತಾಯ ಯೋಜನೆಗಳ ಕುರಿತು ಅವರಿಗೆ ತಿಳುವಳಿಕೆ ನೀಡುವುದು.

About Us

Aims to improve the working conditions and standard of living for laborers. Provides benefits such as medical care, housing, education, nutritious food and recreational facilities.

Mission.

Cooperate with the concerned authorities and departments and undertake all-round development programs of the association.

Vision.

To seek legal advice for all categories of workers in redressal of any kind of difficulties caused by others. We can organize programs in collaboration with other associations for the achievement of its objectives.

We’ve Worked With

ಆತ್ಮೀಯ ಕಾರ್ಮಿಕ ಬಂಧುಗಳೇ..

ಕಾರ್ಮಿಕ ಇಲಾಖೆಯ ಮೂಲಕ ರಾಜ್ಯದ ವಿವಿಧ ಬಗೆಯ ಅಸಂಘಟಿತ ವಲಯದ ಕಾರ್ಮಿಕರಿಗೆ ಅನುಕೂಲವಾಗುವಂತೆ ಹತ್ತು ಹಲವು ಯೋಜನೆಗಳನ್ನು ಕೈಗೊಂಡಿದ್ದು, ಕಾರ್ಮಿಕ ಇಲಾಖೆಗೆ ನೋಂದಣಿ ಮಾಡಿಕೊಳ್ಳುವುದರ ಮೂಲಕ ಈ ಯೋಜನೆಗಳನ್ನು ಕಾರ್ಮಿಕರಿಗೆ ನೀಡುತ್ತಿದೆ. ಆದ್ದರಿಂದ ತಾವುಗಳು ಇಲಾಖೆಗೆ ನೋಂದಣಿಯಾಗುವುದರ ಮೂಲಕ ಈ ಯೋಜನೆಗಳ ಉಪಯೋಗವನ್ನು ಪಡೆಯಬಹುದಾಗಿದೆ.

ಲೇಬರ್ ಕಾರ್ಡ್

ಕಟ್ಟಡ ಕಾರ್ಮಿಕ ವಲಯದವರು
ಗಾರೆ ಕೆಲಸ, ಕಾರ್ಪೆಂಟರ್, ಪೈಂಟರ್, ಎಲೆಕ್ಟ್ರಿಶಿಯನ್, ಪ್ಲಂಬರ್, ಕಂಬಿ ಕೆಲಸ, ಕಾಂಕ್ರಿಟ್ ಕೆಲಸ, ಪಾಯ ತೋಡುವವರು, ಜಲ್ಲಿ ಒಡೆಯುವವರು, ಡಾಂಬರು ಹಾಕುವವರು, ರಸ್ತೆಗಳ ಕೆಲಸ ಮಾಡುವವರು.

ಅಸಂಘಟಿತ ಕಾರ್ಮಿಕರ ನೋಂದಣಿ ಮತ್ತು ಸ್ಮಾರ್ಟ್ ಕಾರ್ಡ್ ವಿತರಣೆ
ಈ ಯೋಜನೆಯಡಿ ೨೦ ಅಸಂಘಟಿತ ವರ್ಗಗಳಾದ “ಹಮಾಲರು, ಚಿಂದಿ ಆಯುವವರು, ಗೃಹ ಕಾರ್ಮಿಕರು, ಟೈಲರ್ ಗಳು, ಅಗಸರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು, ಕ್ಷೌರಿಕರು, ಭಟ್ಟಿ ಕಾರ್ಮಿಕರು, ಸಿನಿ ಕಾರ್ಮಿಕರು, ನೇಕಾರರು, ಬೀದಿಬದಿ ವ್ಯಾಪಾರಿಗಳು, ಹೋಟೆಲ್ ಕಾರ್ಮಿಕರು, ಫೋಟೋಗ್ರಾಫರ್‌ಗಳು, ಸ್ವತಂತ್ರ ಲೇಖನ ಬರಹಗಾರರು, ಬೀಡಿ ಕಾರ್ಮಿಕರು, ಕಲ್ಯಾಣ ಮಂಟಪ/ಸಭಾ ಭವನ/ಟೆಂಟ್/ಪೆಂಡಾಲ್‌ಗಳ ಕೆಲಸ ನಿರ್ವಹಿಸುವ ಎಲ್ಲಾ ಕಾರ್ಮಿಕರು, ಅಸಂಘಟಿತ ವಿಕಲಚೇತನ ಕಾರ್ಮಿಕರು ಹಾಗೂ ಅಲೆಮಾರಿ ಪಂಗಡದ ಕಾರ್ಮಿಕ” ರನ್ನು ಉಚಿತವಾಗಿ ನೋಂದಾಯಿಸಿ ಸ್ಮಾರ್ಟ್‌ಕಾರ್ಡ್ ನೀಡಲಾಗುತ್ತಿದೆ.

ಡ್ರೈವರ್
ಚಾಲಕರು, ನಿರ್ವಾಹಕರು, ಕ್ಲೀನರ್‌ಗಳು, ಮೆಕ್ಯಾನಿಕ್‌ಗಳು ಇನ್ನೂ ಇತರೆ.

ಲೇಬರ್ ಕಾರ್ಡ್ ಮಾಡಿಸಲು ಬೇಕಾಗುವ ದಾಖಲಾತಿಗಳು.
೧. ರೇಷನ್ ಕಾರ್ಡ್‌ ಪ್ರತಿ
೨. ಆಧಾರ್ ಕಾರ್ಡ್‌ ಪ್ರತಿ
೩. ಫೋಟೋ (ಪಾಸ್‌ ಪೋರ್ಟ್ ಸೈಜ್ ಫೋಟೋ)
೪. ಬ್ಯಾಂಕ್ ಪಾಸ್ ಬುಕ್ ಪ್ರತಿ
೫. ಕುಟುಂಬದವರ ಆಧಾರ್ ಕಾರ್ಡ್

Have a Project in mind?

We can help you bring your ideas to life. Let’s talk about what we can build and raise together.

Let us together build a flourishing Services

When connected with us, you aren’t growing your services alone. We have your back and put in our best to contribute to the growth of your entire team and organization. So, if you are looking for the right agency that’ll help you build a good online presence and bring in more conversions and revenue, we are right here!

Your Trusted Partners

Highly Motivated Team with Innovative Ideas

We love what we do and therefore come up with the best possible solutions to help you set and grow online quickly. We are your trusted partners you can count on.

Subscribe

Email
The form has been submitted successfully!
There has been some error while submitting the form. Please verify all form fields again.